Sunday, 10 November 2013

ಪ್ರಬುದ್ಧವಾಗಲಿ ಭಾರತ!

ಪ್ರಬುದ್ಧವಾಗಲಿ ಭಾರತ!
ಉಜ್ವಲವಾಗಲಿ ನನ್ನ ಭಾರತ!!
ವಿಶ್ವದೆದುರೆ ತಲೆಯೆತ್ತಿ ನಿಲ್ಲಲಿ ನನ್ನ ಭಾರತ!!!ಪ್ರಜೆಗಳು ಪ್ರಬುದ್ಧರಾಗಲಿ, ನನ್ನ ದೇಶ ಸಮೃದ್ಧವಾಗಲಿ,
ಮೌಡ್ಯತೆ ನೀಗಲಿ, ಜ್ಞಾನದ ದೀವಿಗೆ ಬೆಳಗಲಿ,
ನನ್ನ ದೇಶದ ಜ್ಞಾನದ ಬೆಳಕಿನಲ್ಲಿ ಲೋಕ ನಡೆಯಲಿ.
ಭ್ರಷ್ಟತೆ ನೀಗಲಿ, ಜನರು ಜಾಗೃತರಾಗಲಿ.

ಜೈ ಭಾರತ್!!!

No comments:

Post a Comment